ಡಿಸೆಂಬರ್ ನಲ್ಲಿಯೇ ಸೌಂಡು ಮಾಡೋಕೆ ಬರ್ತಿದೆ 'ನಟ ಸಾರ್ವಭೌಮ' | FILMIBEAT KANNADA

2018-12-05 1

ಪುನೀತ್ ರಾಜ್ ಕುಮಾರ್‌ ಅಭಿನಯದ ಈ ಸಿನಿಮಾಗಾಗಿ ಅಭಿಮಾನಿಗಳು ಬಹಳ ತಿಂಗಳಿನಿಂದ ಕಾಯುತ್ತಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಈ ಚಿತ್ರತಂಡದಿಂದ ಇದೇ ತಿಂಗಳು ಅಪ್ಪು ಅಭಿಮಾನಿಗಳಿಗೆ ಒಂದು ಉಡುಗೊರೆ ಸಿಗಲಿದೆ.

Power Star Puneet Rajkumar's 'Nata Sarwabouma' movie audio will be releasing on December 23rd.

Videos similaires